Site icon Suddi Belthangady

ನಡ: ಚಂದ್ಕೂರ್ ನಿವಾಸಿ ಸುಮಂಗಲ ನಿಧನ

ನಡ: ಮಂಚದಪಲ್ಕೆಯ ಚಂದ್ಕೂರು ಮನೆಯ ಸುಮಂಗಲ (67ವ) ಇವರು ಆ.12ರಂದು ನಿಧನರಾಗಿದ್ದಾರೆ.

ಮೃತರು ಎಂ.ಡಿ ಭಾಸ್ಕರ್, ಪುತ್ರಿ ವಿಜಯಲಕ್ಷ್ಮೀ, ಪುತ್ರರಾದ ವಿನೋದ್, ಪ್ರಸಾದ್ ಕುಮಾರ್ ಹಾಗೂ ಬಂದು ಬಳಗದವರನ್ನು ಅಗಲಿದ್ದಾರೆ.

Exit mobile version