Site icon Suddi Belthangady

ಉಜಿರೆ: ನಂದಿನಿ ಡೀಲರ್ ಯೋಗೀಶ್ ಕುಮಾರ್ ರಿಗೆ ತಾಲೂಕು ಮಟ್ಟದಲ್ಲಿ ಪ್ರಥಮ ಪುರಸ್ಕಾರ

ಉಜಿರೆ: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು ಇವರ ನಂದಿನಿ ಉತ್ಪನ್ನಗಳ ಮಾರಾಟದಲ್ಲಿ 2023-24ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ನಗರ ಪ್ರದೇಶದಲ್ಲಿ ಅತ್ಯುತ್ತಮ ಡೀಲರ್ ಆಗಿ ಉಜಿರೆಯ ಯೋಗೀಶ್ ಕುಮಾರ್ ಇವರನ್ನು ಗುರುತಿಸಿ, ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಗೌರವಿಸಿದರು.

Exit mobile version