ಉಜಿರೆ: ನೀರ ಚಿಲುಮೆ ಬಳಿ ಕಾರು ಚಾಲಕ ಗುಂಡಿ ತಪ್ಪಿಸಲು ಬಂದು ಓವರ್ ಟೆಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಗೂಡ್ಸ್ ಟೆಂಪೋ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಆ.12ರಂದು ನಡೆದಿದೆ.
ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.