Site icon Suddi Belthangady

ಗರ್ಡಾಡಿ: ಮಂಡಿಜೆ ನಿವಾಸಿ ದಾಮೋದರ ಶೆಟ್ಟಿ ಹೃದಯಾಘಾತದಿಂದ ನಿಧನ

ಗರ್ಡಾಡಿ: ಮಂಡಿಜೆ ನಿವಾಸಿ ದಾಮೋದರ ಶೆಟ್ಟಿ(53 ವ) ರವರು ಆ.10ರಂದು ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸುನಿತ, ಒರ್ವ ಮಗನನ್ನು ಅಗಲಿದ್ದಾರೆ.

Exit mobile version