ಉಜಿರೆ: ಉಜಿರೆ ಗ್ರಾಮದ ಕೆದ್ಲ ನಿವಾಸಿ ಪದ್ದಕ್ಕ ಯಾನೆ ಪದ್ಮಾವತಿ (85 ವರ್ಷ) ಆ.11ರಂದು ನಿಧನರಾದರು.
ಮೃತರು ಮಕ್ಕಳಾದ ರವಿ ಕುಮಾರ್, ಕುಸುಮಾವತಿ, ಸುಂದರಿ, ಲಲಿತಾ, ಮಮತಾ, ಸುಜಾತಾ, ಸೊಸೆ ಅಕ್ಷಯ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.