Site icon Suddi Belthangady

ಉಜಿರೆ: ರಾಷ್ಟ್ರೀಯ ಹೆದ್ದಾರಿಯ ಹೊಂಡಕ್ಕೆ ಬಿದ್ದ ಟ್ರಕ್- ಟ್ರಾಫಿಕ್ ಜಾಮ್

ಉಜಿರೆ: ಅನುಗ್ರಹ ಶಾಲಾ ಬಳಿ ಟ್ರಕ್ ರಸ್ತೆಯಲ್ಲಿ ಹೂತು ಹೋಗಿ ವಾಹನಗಳು ಸಾಲುಗಟ್ಟಿ ನಿಂತ ಘಟನೆ ಆ.12ರಂದು ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ 8ಗಂಟೆಯಿಂದ ವಾಹನಗಳು ಏಕಾಮುಖಿಯಾಗಿ ಹೋಗಿದ್ದರಿಂದ ಆಫೀಸ್, ಶಾಲೆಗೆ ಹೋಗುವ ಮಕ್ಕಳು ರಸ್ತೆಯಲ್ಲೇ ಬಾಕಿಯಾಗಿದ್ದರು.

ಕೆಲವರು ಉಜಿರೆಯಿಂದಲೆ ನಡೆದು ಹೋದ ಘಟನೆ ನೆಡೆದಿದೆ.

ಕ್ರೆನ್ ಸಹಾಯದಿಂದ ಟರಕ್ ನ್ನು ತೆರವುಗೊಳಿಸಲಾಯಿತು.

Exit mobile version