Site icon Suddi Belthangady

ಬಳಂಜ: ಕುಂಞಮೋನ್ ಬ್ಯಾರಿ ನಿಧನ.

ಬಳಂಜ: ಹಿರಿಯ ಕಾಂಗ್ರೆಸ್ ಮುಖಂಡ ಕುಂಞಮೋನ್ ಬ್ಯಾರಿ ಬಳಂಜ ಇವರು ಆಗಸ್ಟ್9 ರಂದು ಬೆಳಿಗ್ಗೆ ಹೃದಯಘಾತದಿಂದ ವಿಧಿವಶರಾಗಿದ್ದಾರೆ.

ಇವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಹಿರಿಯ ಕಾಂಗ್ರೆಸಿಗರಾಗಿ ಮಾಜಿ ಸಚಿವರಾದ ಗಂಗಾಧರ ಗೌಡರ ಜೊತೆ ಗುರುತಿಸಿಕೊಂಡು ಎಲ್ಲರೊಂದಿಗೂ ಉತ್ತಮ ಪ್ರೀತಿ ಮತ್ತು ಒಡನಾಟವನ್ನು ಹೊಂದಿದ್ದರು.
ಮೃತರು 4 ಗಂಡು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version