ಬೆಳಾಲು: ಬೆಳಾಲು ಉರೆಜ್ಜ ಶಿವಪ್ಪ ಗೌಡರ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲಭಿಷೇಕ, ತಂಬಿಲ ವಿಶೇಷ ಪೂಜೆ ಜರಗಿತು.
ಶಿವ ಕುಮಾರ್ ಬಾರಿತ್ತಾಯ ಪಾರಳ ಪೂಜಾ ವಿಧಿ ವಿಧಾನ ನೆರವೇರಿಸಿದರು.