Site icon Suddi Belthangady

ಬೆಳ್ತಂಗಡಿಯ ಧೂಮ್ ಧಮಾಕಾ ಡಿಸ್ಕೌಂಟ್ ಸೇಲ್- ಭರ್ಜರಿ ಆಫರ್: 49 ರೂ. ನಿಂದ ಖರೀದಿ ಆರಂಭ- ಡಿಡಿ‌ ಮೆನ್ಸ್‌ವೇರ್ ನಲ್ಲಿ ಒಂದು ಕೊಂಡರೆ ಒಂದು ಉಚಿತ

ಬೆಳ್ತಂಗಡಿ: ಬಟ್ಟೆ ವ್ಯವಹಾರದಲ್ಲಿ ದೀರ್ಘ ವರ್ಷದ ಅನುಭವ ಹಾಗೂ ಜನರ ವಿಶ್ವಾಸಾರ್ಹ ಸಂಸ್ಥೆ,‌ ಬೆಳ್ತಂಗಡಿ ಮುಖ್ಯ ರಸ್ತೆಯ ಸೋಜಾ ಇಲೆಕ್ಟ್ರಾನಿಕ್ಸ್ ಪಕ್ಕದ ಧೂಮ್ ಧಮಾಕಾ ಮಳಿಗೆಯಲ್ಲಿ ಮಾನ್ಸೂನ್ ಪ್ರಯುಕ್ತ ಹಮ್ಮಿಕೊಂಡಿರುವ ಆಷಾಡ ಮತ್ತು ಮಾನ್ಸೂನ್ ಬಿಗ್ ಸೇಲ್ ಆ.15ರ ಸ್ವಾತಂತ್ರ್ಯೋತ್ಸವದಂದು ಕೊನೆಗೊಳ್ಳಲಿದೆ‌.‌ಸಂಪೂರ್ಣ ಅತ್ಯಾಕರ್ಷಕ ನವನವೀನ ಡ್ರೆಸ್‌ಗಳ ವಿಶಾಲ ಶೋರೂಂ ನಲ್ಲಿ ಕೇವಲ 49 ರೂ. ಗಳಿಂದ ಖರೀದಿ ಆರಂಭವಾಗಲಿದೆ.

ಮಹಿಳೆಯರ ಹೊಸ ವಿನ್ಯಾಸದ ಲಾಂಗ್ ಟಾಪ್, ಶಾರ್ಟ್ ಟಾಪ್, ಕುರ್ತಾ, ಸ್ಕರ್ಟ್, ಚೂಡಿದಾರ್, ಒಳ ಉಡುಪುಗಳು, ಮತ್ತು ಮಕ್ಕಳ ಉಡುಪುಗಳ ವಿಶೇಷ ಸಂಗ್ರಹ. ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ಗ್ರಾಹಕರ ಅಪೇಕ್ಷೆಯ ಮೇರೆಗೆ ಆ.15ರವರೆಗೆ ಡಿಸ್ಕೌಂಟ್ ಸೇಲ್ ಮುಂದುವರಿಯಲಿದೆ.ಮಕ್ಕಳು,‌ ಮಹಿಳೆಯರು,‌ ಪುರುಷರು ಹಾಗೂ ವಯೋ ವೃದ್ದರ ವರೆಗಿನ ಎಲ್ಲರಿಗೂ ಆಗುವಂತಹಾ ಅಪೂರ್ವ ವಸ್ತ್ರಗಳು ಆಫರ್ ರೇಟ್ ನಲ್ಲಿದೆ.

ಧೂಮ್ ಧಮಾಕಾ ಇದರ ಸಹ ಸಂಸ್ಥೆ, ಪಕ್ಕದಲ್ಲೇ ಇರುವ ರಾಯಲ್ ಎನ್‌‌ಫೀಲ್ಡ್ ಶೋರೂಮ್ ಮೇಲ್ಭಾಗದಲ್ಲಿರುವ ಡಿಡಿ ಮೆನ್ಸ್‌ವೇರ್ ಮತ್ತು ವೆಡ್ಡಿಂಗ್ ಸೆಂಟರ್ ನಲ್ಲಿ ಮಾನ್ಸೂನ್ ಧಮಾಕಾ ಮುಂದುವರಿಯುತ್ತಿದೆ.
1099 ರ ಬ್ರಾಂಡೆಡ್ ಪ್ಯಾಂಟ್ ಗಳು ಎರಡು ಜೊತೆ ಖರೀದಿಗೆ ಹಾಗೂ 499 ರ ಎರಡು ಬ್ರ್ಯಾಂಡೆಡ್ ಟೀ ಶರ್ಟ್ ಗಳು 2 ಜೊತೆ ಖರೀದಿಗೆ ಒಂದು ಜೊತೆ ಉಚಿತ, 199 ರ ಪ್ರಿಂಟೆಡ್ ಟೀ ಶರ್ಟ್ ಗಳು ಒಂದು ಜೊತೆ ಖರೀದಿಗೆ ಒಂದು ಜೊತೆ ಉಚಿತ, ಕೇವಲ 999 ರೂ.ಗೆ ಕೊರೊಯನ್ ಟೀ ಶರ್ಟ್ ಗಳು ಹಾಗೂ ಆಫರ್ ಹೊರತು ಪಡಿಸಿದ ಎಲ್ಲಾ ಡ್ರೆಸ್ ಮತ್ತು ಶೂಗಳಿಗೆ 30 ದ 50 ಶೇ. ಡಿಸ್ಕೌಂಟ್ ರೇಟ್ ಆಫರ್ ಇದೆ.

ವಿಶಾಲ ಶೋರೂಮ್, ನಗುಮೊಗದ ಸಿಬ್ಬಂದಿ, ತಾಳ್ಮೆಯೆ ಆಯ್ಕೆಗೆ ವಿಫುಲ ಅವಕಾಶ ಈ ಮಳಿಗೆಯ ವಿಶೇಷತೆ.ಹೆಚ್ಚಿನ ಮಾಹಿತಿಗಾಗಿ 9611745636 ಅಥವಾ 8971967713 ನಂಬರ್‌ಗೆ ಸಂಪರ್ಕಿಸಬಹುದು ಎಂದು ಜಂಟಿ ಸಂಸ್ಥೆಯ ಮಾಲಿಕರು ತಿಳಿಸಿದ್ದಾರೆ.

Exit mobile version