Site icon Suddi Belthangady

ಲಾಯಿಲ: ಪುತ್ರಬೈಲುನಲ್ಲಿ ಅಪಾಯಕಾರಿ ಮರ- ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ

ಲಾಯಿಲ: ಪುತ್ರಬೈಲು ಸಮೀಪ ಲಾಯಿಲ-ಕೊಲ್ಲಿ ತಿರುವಿನಲ್ಲಿ ಬೀಳುವ ಹಂತದಲ್ಲಿರುವ ಅಪಾಯಕಾರಿ ಮರ.ಇದರಿಂದ ವಿದ್ಯುತ್ ಲೈನ್ ಮತ್ತು ವಿದ್ಯುತ್ ಕಂಬಗಳಿಗೆ ಹಾಗೂ ಅಂಗಡಿಗೆ ಅಪಾಯವಿದೆ.

ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಪಂಚಾಯತ್ ಇದರ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

Exit mobile version