Site icon Suddi Belthangady

ಬೆಳಾಲು: ಸುರುಳಿ ನರೇಜಾಲು ರಸ್ತೆ ಬದಿ ಧರೆ ಕುಸಿತ

ಬೆಳಾಲು: ವಿಪರೀತ ಮಳೆಗೆ ಬೆಳಾಲು ಗ್ರಾಮದ ಸುರುಳಿ, ನರೆಜಾಲು, ಹಾರಿಕೋಡಿ ರಸ್ತೆ ಬದಿಯ ಧರೆ ಕುಸಿದಿದೆ.

ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

Exit mobile version