Site icon Suddi Belthangady

ಗರ್ಡಾಡಿ: ಹಲ್ಲಿಂಜ ಎಂಬಲ್ಲಿ ಪ್ರವೀಣ್ ಎಂಬವರ ಮನೆಗೆ ಗುಡ್ಡ ಕುಸಿತ- ಮನೆ ಸಂಪೂರ್ಣ ಬಿದ್ದು ಹಾನಿ

ಗರ್ಡಾಡಿ: ಗರ್ಡಾಡಿ ಗ್ರಾಮದ ಹಲ್ಲಿಂಜ ಎಂಬಲ್ಲಿ ಭಾರಿ ಮಳೆಗೆ ಪ್ರವೀಣ್ ಎಂಬವರ ಮನೆಗೆ ಗುಡ್ಡ ಕುಸಿದು ಮನೆ ಸಂಪೂರ್ಣ ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ.

Exit mobile version