Site icon Suddi Belthangady

ಮಡಂತ್ಯಾರು-ಉಪ್ಪಿನಂಗಡಿ ರಸ್ತೆಯ ಬ್ರಹ್ಮಗಿರಿ ಚಡವು ಎಂಬಲ್ಲಿ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ- ವಾಹನ ಸಂಚಾರಕ್ಕೆ ತೊಂದರೆ

ಮಡಂತ್ಯಾರು: ಮಡಂತ್ಯಾರು ಉಪ್ಪಿನಂಗಡಿ ರಸ್ತೆಯ ಬ್ರಹ್ಮಗಿರಿ ಚಡವು ಶಿಶು ಮಂದಿರದ ಸಮೀಪ ಭಾರಿ ಮಳೆಗೆ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಹೂತು ಹೋಗುವ ಸಂಭವ ಇದೆ.

ಮಳೆಗಾಲದ ಸಂದರ್ಭದಲ್ಲಿ ಪ್ರತೀ ವರ್ಷ ಇದೆ ಜಾಗದಲ್ಲಿ ಡಾಮರು ಎದ್ದು ವಾಹನ ಸಂಚಾರಕ್ಕೆ ಅಡಚನೆಯಾಗುತ್ತಿದೆ.

Exit mobile version