Site icon Suddi Belthangady

ಶಿಬಾಜೆ: ಪತ್ತಿಮಾರ್ ಸಮೀಪ ಬೀಳುವ ಹಂತದಲ್ಲಿದೆ ಬೃಹತ್ ಗಾತ್ರದ ಮರ

ಶಿಬಾಜೆ: ಗ್ರಾಮದ ಪತ್ತಿಮಾರ್ ರಸ್ತೆಯ ಬಟ್ಟಾಜೆ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ಬೀಳುವ ಹಂತದಲ್ಲಿದ್ದು ಆದಷ್ಟು ಬೇಗ ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

Exit mobile version