Site icon Suddi Belthangady

ಪಟ್ರಮೆ: ಪಂಚಾಯತ್ ಸಮೀಪ ವಿದ್ಯುತ್ ತಂತಿ ಮೇಲೆ ಬಿದ್ದ ಮರ- ನೆಲಕ್ಕುರುಳಿದ ವಿದ್ಯುತ್ ಕಂಬ

ಪಟ್ರಮೆ: ಸುರಿಯುತ್ತಿರುವ ಭಾರಿ ಮಳೆಗೆ ಪಂಚಾಯತ್ ಕಟ್ಟಡದ ಸಮೀಪ ಆ.01ರಂದು ಸಂಜೆ ಮರ ಬಿದ್ದು ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದ್ದು ಸ್ಥಳೀಯರು ಮತ್ತು ಮೆಸ್ಕಾಂ ಪವರ್ ಮ್ಯಾನ್ ಗಳು ಪಂಚಾಯತ್ ನವರು ತೆರವು ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

Exit mobile version