Site icon Suddi Belthangady

ನಾರಾವಿ: ಕುಪ್ಪದೆಯಲ್ಲಿ ಸುಮಾರು ಹತ್ತು ಮನೆಯೊಳಗೆ ನುಗ್ಗಿದ ನೀರು

ನಾರಾವಿ: ಕುಪ್ಪದೆಯಲ್ಲಿ ಸುಮಾರು ಹತ್ತು ಮನೆಯೊಳಗೆ ನೀರು ನುಗ್ಗಿದ ಘಟನೆ ನಡೆದಿದೆ.

ಮನೆಯಲ್ಲಿದ್ದವರು ಜು.31ರಂದು ರಾತ್ರಿ ಪಕ್ಕದ ಮನೆಗಳಿಗೆ ವಾಸ್ತವ್ಯ ಬದಲಿಸಿದ್ದಾರೆ.

Exit mobile version