Site icon Suddi Belthangady

ಮಚ್ಚಿನ ಸಂಪರ್ಕ ರಸ್ತೆಯ ಪಯ್ಯೊಟ್ಟು ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಬಿದ್ದ ಮರ- ಸಂಚಾರಕ್ಕೆ ಅಡಚಣೆ

ಕುವೆಟ್ಟು: ಮಚ್ಚಿನ ಸಂಪರ್ಕ ರಸ್ತೆಯ ಪಯ್ಯೊಟ್ಟು ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ರಸ್ತೆಗೆ ಬಿದ್ದ ಘಟನೆ ಜು.31 ರಾತ್ರಿ ನಡೆದಿದೆ.

ಮಚ್ಚಿನ ಬಳ್ಳಮಂಜಕ್ಕೆ ಸಂಪರ್ಕಕಿಸುವ ವಾಹನ ಸವಾರರಿಗೆ ಸಂಚಾರಕ್ಕೆ ಅಡಚಣೆಯಾಗಿದೆ.

Exit mobile version