Site icon Suddi Belthangady

ಮಚ್ಚಿನ: ದೇವರಪಲ್ಕೆಯಲ್ಲಿ ರಸ್ತೆಗೆ ಉರುಳಿದ ಮರ- ಸ್ಥಳೀಯರಿಂದ ಮರ ತೆರವು ಕಾರ್ಯ

ಮಚ್ಚಿನ: ದೇವರಪಲ್ಕೆಯಲ್ಲಿ ಜು.31ರಂದು ಸುರಿದ ಭಾರಿ ಮಳೆಗೆ ರಸ್ತೆಗೆ ಉರುಳಿದ ಮರ.

ಸಂಚಾರ ಸ್ಥಗಿತಗೊಂಡಿತ್ತು, ಸ್ಥಳೀಯರಿಂದ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಸಹಕರಿಸಿದರು.

Exit mobile version