Site icon Suddi Belthangady

ಗರ್ಡಾಡಿ: ಮುಗೇರಡ್ಕ ಗುಂಡದ ಬಸ್ತ ನಿವಾಸಿ ಶೀಲಾವತಿ ನಿಧನ

ಗರ್ಡಾಡಿ: ಗರ್ಡಾಡಿ ಗ್ರಾಮದ ಮುಗೇರಡ್ಕ ಗುಂಡದ ಬಸ್ತ ಧರ್ಣಪ್ಪ ಮೂಲ್ಯರ ಪತ್ನಿ ಶೀಲಾವತಿ (55 ವರ್ಷ ) ಜು.31ರಂದು ನಿಧನರಾದರು.

ಮೃತರು ಪತಿ ಧರ್ಣಪ್ಪ ಮೂಲ್ಯ, ಮಕ್ಕಳಾದ ಸುಶ್ಮ ಗಣೇಶ್, ರೇಶ್ಮ, ಅಳಿಯ ಗಣೇಶ್, ಮೊಮ್ಮಕ್ಕಳು ಆಶಿ, ಲಕ್ಷ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version