Site icon Suddi Belthangady

ಗುರುವಾಯನಕೆರೆ: ಮಸೀದಿ ಬಳಿ ಭೂ ಕುಸಿತ

ಗುರುವಾಯನಕೆರೆ: ಮಸೀದಿ ಬಳಿ ಭೂ ಕುಸಿತ ಆದ ಘಟನೆ ನಡೆದಿದೆ. ಮಸೀದಿಯ ಕಟ್ಟಡಕ್ಕೂ ಅಪಾಯ ಸಾಧ್ಯತೆ.

ಈ ವರ್ಷ ಸಂಪೂರ್ಣ ನವೀಕರಣಗೊಂಡು ಉದ್ಘಾಟನೆಯಾಗಿದ್ದ ಮಸೀದಿ.

Exit mobile version