Site icon Suddi Belthangady

ಭಾರಿ ಮಳೆಗೆ ಕಳೆಂಜ ಕುಕ್ಕಾಜೆಯಲ್ಲಿ ಮನೆಯ ಹಿಂಬದಿಯ ಗುಡ್ಡ ಕುಸಿತ

ಕಳೆಂಜ: ಭಾರಿ ಮಳೆಯಿಂದಾಗಿ ಕಳೆಂಜ ಗ್ರಾಮದ ಶಿಬರಾಜೆ ಬೈಲು ಕುಕ್ಕಾಜೆಯಲ್ಲಿ ಪುರುಷೋತ್ತಮರವರ ಮನೆಯ ಹಿಂಬದಿ ಗುಡ್ಡ ಕುಸಿದ ಪರಿಣಾಮ ಮನೆಯ ಗೋಡೆ ಸಂಪೂರ್ಣ ಕುಸಿತಗೊಂಡ ಘಟನೆ ಜು.30ರಂದು ನಡೆದಿದೆ.

ಅಸೌಖ್ಯದಿಂದ ಬಳಳುತಿದ್ದ ಪುರುಷೋತ್ತಮ ನಾಯ್ಕರಿಗೆ ಚೇತರಿಕೆಯ ಸಮಯದಲ್ಲಿ ಇನ್ನೊಂದು ಆಘಾತ ಬಂದು ಎರಗಿದು ಮನೆ ಸಂಪೂರ್ಣ ಹಾನಿಯಾಗಿದೆ‌.

Exit mobile version