Site icon Suddi Belthangady

ತೋಟತ್ತಾಡಿ ಪರಿಸರದಲ್ಲಿ ಕಾಡಾನೆಯಿಂದ ದಾಳಿ- ಕೃಷಿ ನಾಶ

ತೋಟತ್ತಾಡಿ: ಪರಿಸರದಲ್ಲಿ ಆನೆ ದಾಳಿ ಮಾಡಿದ ಘಟನೆ ಜು.30ರಂದು ವರದಿಯಾಗಿದೆ.

ತೋಟತ್ತಾಡಿ ಚರ್ಚ್ ಬಳಿ ಇರುವ ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡಿದೆ ಎಂದು ತಿಳಿದು ಬಂದಿದೆ.

Exit mobile version