Site icon Suddi Belthangady

ನಿರಂತರವಾಗಿ ಸುರಿದ ಗಾಳಿ-ಮಳೆಗೆ ಮಡಂತ್ಯಾರು ಮುಖ್ಯ ರಸ್ತೆಯಲ್ಲಿ ಗುಡ್ಡ ಕುಸಿತ- ಟಾಟಾ ಎಸಿ‌ ವಾಹನ, ಅಂಗಡಿಗಳಿಗೆ ಹಾನಿ

ಮಡಂತ್ಯಾರು: ನಿರಂತರವಾಗಿ ಸುರಿದ ಭಾರಿ ಗಾಳಿ ಮಳೆಗೆ ಪಾರೆಂಕಿ ಗ್ರಾಮದ ಮಡಂತ್ಯಾರು ಮುಖ್ಯ ರಸ್ತೆಯಲ್ಲಿ ಗುಡ್ಡ ಕುಸಿತವಾಗಿ ಟಾಟಾ ಎಸಿ‌ ವಾಹನ ಜಖಂ ಆಗಿ, ಅಂಗಡಿಗಳಿಗೆ ಹಾನಿಯಾದ ಘಟನೆ ನಡೆದಿದೆ.

ಗ್ರಾಮ ಪಂಚಾಯತ್ ಅಧಿಕಾರಿಗಳು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

Exit mobile version