Site icon Suddi Belthangady

ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಡ್ರುಪಾಡಿಯಲ್ಲಿ ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರ- ಧರ್ಮಸ್ಥಳ ಶೌರ್ಯ ವಿಪತ್ತು ತಂಡದಿಂದ ತೆರವು ಕಾರ್ಯ

ಮುಂಡ್ರುಪಾಡಿ: ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಡ್ರುಪಾಡಿ ವಸಂತಿರವರ ಮನೆಯ ಮೇಲೆ ಬಿದ್ದ ದೊಡ್ಡ ಮಾವಿನ ಮರ, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ದೌಡಾಯಿಸಿ ಬಂದು ಮರವನ್ನು ಕಡಿದು ಮನೆಯ ಸಿಮೆಂಟ್ ಶೀಟ್ ಸರಿಪಡಿಸಿಕೊಟ್ಟರು.

ಮನೆಯ ವಸಂತಿರವರು ಸ್ವಯಂ ಸೇವಕರಿಗೆ ಧನ್ಯವಾದವಿತ್ತರು.

Exit mobile version