ಮಲವಂತಿಗೆ: ಮಲವಂತಿಗೆ ಗ್ರಾಮದ ಕಜಕ್ಕೆ ಎಂಬಲ್ಲಿಯ ನಾರಾಯಣ ಮಲೆಕುಡಿಯ ಬಿನ್ ಬಾಬು ಮಲೆಕುಡಿಯ ಎಂಬುವರ ವಾಸ್ತವ್ಯದ ಮನೆಯ ಬದಿಯ ಗುಡ್ಡ ಕುಸಿದು ಮನೆಗೆ ಹಾನಿಯಾಗಿದ್ದು, ಸದ್ರಿ ಮನೆಯವರನ್ನು ಅಣ್ಣನಾದ ನೊಣಯ್ಯ ಮಲೆಕುಡಿಯರವರ ಮನೆಗೆ ಗ್ರಾಮ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರು, ಊರವರ ಸಮ್ಮುಖದಲ್ಲಿ ಸ್ಥಳಾಂತರ ಮಾಡಲಾಗಿದೆ.
ಮಲವಂತಿಗೆ: ಕಜಕ್ಕೆ ಎಂಬಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ- ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
