Site icon Suddi Belthangady

ಉಜಿರೆ: ಶಿವಾಜಿನಗರದ ಶ್ರೀಧರ್ ಉಬರಾಳ ಎಂಬವರ ಮನೆಯ ಹಿಂಬದಿಯಲ್ಲಿ ಗುಡ್ಡ ಕುಸಿತ

ಉಜಿರೆ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಶಿವಾಜಿನಗರದ ಶ್ರೀಧರ್ ಉಬರಾಳ ಎಂಬವರ ಮನೆಯ ಹಿಂಬದಿಯಲ್ಲಿ ಗುಡ್ಡ ಕುಸಿತಗೊಂಡಿದ್ದು ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.

Exit mobile version