Site icon Suddi Belthangady

ಬಾರ್ಯ: ಗ್ರಾ.ಪಂ ವ್ಯಾಪ್ತಿಯ ಪಂಜೊಟ್ಟು ಎಂಬಲ್ಲಿ ಭೂ ಕುಸಿತ- ಗ್ರಾಮಸ್ಥರ ಸಹಕಾರದಿಂದ ಸುಗಮ ಸಂಚಾರಕ್ಕೆ ಅನುವು

ಬಾರ್ಯ: ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜೊಟ್ಟು ಎಂಬಲ್ಲಿ ಭೂ ಕುಸಿತ ಉಂಟಾಗಿ ಸಾರ್ವಜನಿಕ ರಸ್ತೆ ಸಂಪರ್ಕ ಸಂಪೂರ್ಣ ಮುಚ್ಚಿ ಹೋಗಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಜೆಸಿಬಿ ಮೂಲಕ ಮಣ್ಣು ಹಾಗೂ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Exit mobile version