Site icon Suddi Belthangady

ಭಾರಿ ಗಾಳಿ-ಮಳೆ: ಮಿತ್ತಬಾಗಿಲುವಿನ ಶಾಂತಿಗುಡ್ಡೆಯಲ್ಲಿ ಗುಡ್ಡ ಕುಸಿತ

ಮಿತ್ತಬಾಗಿಲು: ವಿಪರೀತ ಗಾಳಿ-ಮಳೆಗೆ ಮಿತ್ತಬಾಗಿಲುವಿನ ಕೊಲ್ಲಿ ಶಾಂತಿಗುಡ್ಡೆ ಪುಟ್ಟಣ್ಣ ಗೌಡ ಯಾನೆ ಸದಾಶಿವ ಗೌಡ ರವರ ಮನೆಯ ಸಮೀಪ ಗುಡ್ಡ ಕುಸಿತಗೊಂಡ ಘಟನೆ ಜು.30ರಂದು ನಡೆದಿದೆ.

ಗುಡ್ಡ ಕುಸಿತದ ಪರಿಣಾಮ ಮನೆಯ ಅಂಚಿನವರೆಗೆ ಬಂದ ಮಣ್ಣು ಸಮೀಪ ಇದ್ದ ತೆಂಗಿನಮರ ಸೇರಿದಂತೆ ಹಲವು ಮರಗಳು ನೆಲಕ್ಕುರುಳಿವೆ.

Exit mobile version