Site icon Suddi Belthangady

ವಿಪರೀತ ಮಳೆಗೆ ನಡ ಗ್ರಾಮದ ಕುತ್ರೊಟ್ಟು, ಲಾಯಿಲ, ಕೊಲ್ಲಿ ರಸ್ತೆಯಲ್ಲಿ ನೀರು- ಸಂಪರ್ಕ ಕಡಿತ

ನಡ: ಗ್ರಾಮದ ಕುತ್ರೊಟ್ಟು, ಲಾಯಿಲ, ಕೊಲ್ಲಿ ರಸ್ತೆಯಲ್ಲಿ ರಸ್ತೆಯುದ್ದಕ್ಕೂ ನೀರು ಹರಿದು ಸಂಪರ್ಕ ಕಡಿತ ಆಗಿ, ಟ್ರಾಫಿಕ್ ಜಾಮ್ ಆಗಿದೆ.

ಲಾಯಿಲ ಕೊಲ್ಲಿ ರಸ್ತೆಯ ಪುತ್ರಬೈಲಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ.ಕೊತ್ರೊಟ್ಟುವಿನ ಹೊಕ್ಕಿಲ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ವ್ಯತ್ಯಯ ಉಟಾಗಿದೆ.

Exit mobile version