ಉಜಿರೆ: ಉಜಿರೆ-ಇಂದಬೆಟ್ಟು ಸಂಪರ್ಕಿಸುವ ರಸ್ತೆ ಅಂಬಟೆಬೆಟ್ಟು ಸೇತುವೆ ಮುಳುಗಿ ವಾಹನ ಚಾಲಕರು ಪರದಾಡುವ ಸ್ಥಿತಿ ಉಂಟಾಗಿದೆ.
ಸೇತುವೆ ಕುಸಿತದಿಂದ ಘನ ವಾಹನಗಳಿಗೆ ನಿರ್ಬಂಧಿಸಲಾಗಿತ್ತು. ಆದರೆ ಜು.29ರಂದು ಸುರಿದ ಭಾರಿ ಮಳೆಗೆ ಜು.30ರಂದು ಬೆಳಿಗ್ಗೆ ಸೇತುವೆ ಮುಳುಗಡೆಗೊಂಡು ಅನೇಕ ವಾಹನಗಳು ಸಾಲಾಗಿ ನಿಂತಿವೆ.