Site icon Suddi Belthangady

ಉಜಿರೆ: ಹಲಕ್ಕೆ ಮನೆಯ ಪೌಲ್ ಪಿಂಟೋ ನಿಧನ

ಉಜಿರೆ: ಹಲಕ್ಕೆ ಮನೆಯ ಫಿಲೋಮಿನಾ ಪಿಂಟೋ ಮತ್ತು ದಿ.ಬೋನ ಪಿಂಟೊ ಇವರ ಪುತ್ರ ಪೌಲ್ ಪಿಂಟೋ (54 ವ) ಜು.29ರಂದು ನಿಧನರಾಗಿದ್ದಾರೆ.

ಮೃತರು ತಾಯಿ, ಸಹೋದರರು, ಸಹೋದರಿಯರು ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

Exit mobile version