Site icon Suddi Belthangady

ಕಾಯರ್ತಡ್ಕ: ಮೈರಾರು ಸೇತುವೆ ಬಳಿ ತೋಟಕ್ಕೆ ಮತ್ತು ರಸ್ತೆಗೆ ನುಗ್ಗಿದ ನೀರು

ಕಾಯರ್ತಡ್ಕ: ಮೈರಾರು ಸೇತುವೆ ಸಮೀಪ ಜು.29ರಂದು ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಕ್ಕ ಪಕ್ಕದ ತೋಟಕ್ಕೆ ಮತ್ತು ರಸ್ತೆಗೆ ನೀರು ನುಗ್ಗಿ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಕೃಷಿಗೂ ಹಾನಿಯಾಗಿದೆ.

Exit mobile version