Site icon Suddi Belthangady

ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ- ಟ್ರಾಫಿಕ್ ಜಾಮ್

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಮರ ಬಿದ್ದು ರಸ್ತೆ ಬ್ಲಾಕ್, ಸದ್ಯ ವಾಹನಗಳನ್ನು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಿಲ್ಲಿಸಲಾಗಿದೆ.

ಕ್ಲಿಯರ್ ಆದ ಬಳಿಕ ಬಿಡುವ ಸಾಧ್ಯತೆ ಇದೆ.

Exit mobile version