Site icon Suddi Belthangady

ಅಳದಂಗಡಿ: ನಿನ್ನಿಕಲ್ಲು ಸಂಪರ್ಕ ರಸ್ತೆ- ಸಂತೋಷ್ ನಿನ್ನಿಕಲ್ಲು ತಂಡದಿಂದ ಶ್ರಮದಾನ

ಅಳದಂಗಡಿ: ನಿನ್ನಿಕಲ್ಲು ಸಂಪರ್ಕ ರಸ್ತೆಯು ವಿಪರೀತ ಮಳೆಯಿಂದ ತೀರಾ ಹದಗೆಟ್ಟಿದ್ದು ಅಳದಂಗಡಿ ಜನಸ್ನೇಹಿ ಬಳಗದ ಸಂತೋಷ್ ನಿನ್ನಿಕಲ್ಲು ತಂಡದವರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದರು.

ನೀರಿನ ಸುಗಮ ಹರಿಯುವಿಕೆಗೆ ಪೂರಕ ವ್ಯವಸ್ಥೆ ಕಲ್ಪಿಸಲಾಯಿತು.

Exit mobile version