Site icon Suddi Belthangady

ನಡ: ಮಂಜೊಟ್ಟಿ ಅಂತ್ರಯ ಪಲ್ಕೆ ನಿವಾಸಿ ಸುಂದರ ಗೌಡ ನಿಧನ

ನಡ: ನಡ ಗ್ರಾಮದ ಮಂಜೊಟ್ಟಿ ಸಮೀಪದ ಅಂತ್ರಯ ಪಲ್ಕೆ ನಿವಾಸಿ ರಿಕ್ಷಾ ಚಾಲಕರಾಗಿದ್ದ ಸುಂದರ ಗೌಡ (ಧೂಮಣ್ಣ) (57 ವರ್ಷ) ಅನಾರೋಗ್ಯದಿಂದ ನಿಧನರಾದರು.

ಮೃತರು ತಂದೆ ಬೊಮ್ಮ ಗೌಡ, ತಾಯಿ ಉಮ್ಮಕ್ಕ, ಪತ್ನಿ ಕುಸುಮ , ಮಕ್ಕಳಾದ ಸಂದೇಶ್, ಸಂತೋಷ್, ಸಂದೀಪ್, ಸೌಜನ್ಯ ಹಾಗೂ ಬಂಧು-ವರ್ಗವನ್ನು ಅಗಲಿದ್ದಾರೆ.

Exit mobile version