ಬೆಳಾಲು: ಗ್ರಾಮದ ಮುಂಕುತ್ತಿಮಜಲು ದಿ.ಕೊರಗಪ್ಪ ಪೂಜಾರಿಯವರ ಪತ್ನಿ ಚಂದ್ರಾವತಿ (70 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಜು.27ರಂದು ಪುದುವೆಟ್ಟು ಮಗಳ ಮನೆಯಲ್ಲಿ ನಿಧನರಾದರು.
ಮೃತರು ಪುತ್ರ ಯೋಗೀಶ, ಪುತ್ರಿ ಶೋಭಾ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.