Site icon Suddi Belthangady

ಶಿಬಾಜೆ: ಪಡoತಾಜೆ ನಿವಾಸಿ ಜಯಾನಂದ ಗೌಡ ನಿಧನ

ಶಿಬಾಜೆ: ಪಡoತಾಜೆ ನಿವಾಸಿ ಸಿದ್ದಪ್ಪ ಗೌಡರ ಪುತ್ರ ಜಯಾನಂದ ಗೌಡ(48ವರ್ಷ) ಜು.28ರಂದು ಅಸೌಖ್ಯದಿಂದ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಕುಸುಮಾವತಿ, ಓರ್ವ ಪುತ್ರಿ ಸ್ನೇಹ ಮತ್ತು ಪುತ್ರ ಪೃಥ್ವಿ ರಾಜ್, ಕುಟುಂಬಸ್ಥರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Exit mobile version