Site icon Suddi Belthangady

ಸೋಣಂದೂರು: ಕೊಲ್ಪೆದಬೈಲು ಪೆಟ್ರೋಲ್ ಪಂಪ್ ಸಮೀಪ ವಿದ್ಯುತ್ ಕಂಬದ ಮೇಲೆ ಬಿದ್ದ ಮರ- ಮೆಸ್ಕಾಂ ಇಲಾಖೆಯಿಂದ ತೆರವು ಕಾರ್ಯ

ಸೋಣಂದೂರು: ಕೊಲ್ಪೆದಬೈಲು ಪೆಟ್ರೋಲ್ ಪಂಪ್ ಸಮೀಪ ಎರಡು ಕಡೆ ಗಾಳಿ ಮಳೆಗೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡಚಣೆಯಾದ ಘಟನೆ ಜು.26ರಂದು ಸಂಜೆ ನಡೆದಿದೆ.

ಮೆಸ್ಕಾಂ ಇಲಾಖೆ ತಕ್ಷಣ ಬಂದು ತೆರವುಗೊಳಿಸಿದರು.

Exit mobile version