Site icon Suddi Belthangady

ಚಿಬಿದ್ರೆ: ಗಾಳಿ ಮಳೆಗೆ ರಬ್ಬರ್, ಅಡಿಕೆ, ತೆಂಗು, ಮನೆಗಳಿಗೆ ಹಾನಿ

ಚಿಬಿದ್ರೆ: ಚಿಬಿದ್ರೆ ಗ್ರಾಮದ ಪೆರಿಯಡ್ಕ ಜು.26ರಂದು ಮುಂಜಾನೆ ಸುರಿದ ಗಾಳಿ ಮಳೆಗೆ ತೆಂಗಿನ ಮರ, ಮನೆಗಳಿಗೆ ಹಾನಿ ಗಂಟೆಗೆ ಬಂದ ಗಾಳಿಯ ಆರ್ಭಟಕ್ಕೆ ನೂರಾರು ರಬ್ಬರ್ ಮರಗಳು, ಅಡಿಕೆ ಮರ ತೆಂಗಿನ ಮರ ಹಾಗೂ ಕೆಲವು ಮನೆಗಳಿಗೂ ಹಾನಿಯಾಗಿವೆ.

ಪೆರಿಯಡ್ಕ-ಕಕ್ಕಿಂಜೆ ರಸ್ತೆಗೆ ಮರ ಬಿದ್ದ ಕಾರಣ ರಸ್ತೆ ಬ್ಲಾಕ್ ಆಗಿದೆ.

Exit mobile version