Site icon Suddi Belthangady

ಧರ್ಮಸ್ಥಳ: ಭಾರಿ ಗಾಳಿ ಮಳೆಗೆ ಶಾಲೆತಡ್ಕ ನಿವಾಸಿ ರಾಮಣ್ಣ ಗೌಡರ ಮನೆ, ಕೊಟ್ಟಿಗೆ ಹಾಗೂ ಕೃಷಿಗೆ ಹಾನಿ

ಧರ್ಮಸ್ಥಳ: ಜು.26ರಂದು ಬೆಳಿಗ್ಗೆ ಮೂರು ಗಂಟೆಗೆ ಬೀಸಿದ ಭಾರೀ ಗಾಳಿ ಮಳೆಗೆ ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ಶಾಲೆತಡ್ಕ ನಿವಾಸಿ ರಾಮಣ್ಣಗೌಡ ಇವರ ಮನೆ ಹಾಗೂ ಕೊಟ್ಟಿಗೆಗೆ ಬಾರಿ ಹಾನಿಯಾಗಿದ್ದು ಕೊಟ್ಟಿಗೆಯ ಶೀಟ್ ಹಾರಿಹೋಗಿದೆ.

ಅಪಾರ ಕೃಷಿ ಹಾನಿಯಾಗಿದೆ.

Exit mobile version