Site icon Suddi Belthangady

ಶಿಬರಾಜೆ: ಅರಸಿನಮಕ್ಕಿಯಿಂದ ಶಿಬರಾಜೆಯಲ್ಲಿ ಭೀಕರ ಗಾಳಿ ಮಳೆಗೆ ಗಾಳಿ ಮರ ಬಿದ್ದು, ನೆಲಕ್ಕೆ ಬಿದ್ದ ಕರೆಂಟ್ ಕಂಬಗಳು

ಶಿಬರಾಜೆ: ಅರಸಿನಮಕ್ಕಿಯಿಂದ ಶಿಬರಾಜೆ ಬರುವ ಮಾರ್ಗಮದ್ಯ ಶಿoಬೂಲ್ ಎಂಬಲ್ಲಿ ತಡ ರಾತ್ರಿ ಸುರಿದ ಭೀಕರ ಗಾಳಿ ಮಳೆಗೆ ಗಾಳಿ ಮರ ಬಿದ್ದು ಕರೆಂಟ್ ಕಂಬಗಳು ನೆಲಕ್ಕೆ ಬಿದ್ದು ಮುಂಜಾನೆ ಶಾಲಾ ಮಕ್ಕಳಿಗೆ, ಶಾಲಾ ವಾಹನಗಳಿಗೆ, ಸೊಸೈಟಿಗೆ ಹಾಲು ಹಾಕುವವರಿಗೆ ಹಾಗೂ ಅನೇಕ ಪ್ರಯಾಣಿಕರಿಗೆ ತೊಂದರೆಯಾಗಿದ್ದು ತಕ್ಷಣ ಸ್ಪಂಧಿಸಿದ ಮೆಸ್ಕಾಂ ಇಲಾಖೆ ದುರಸ್ಥಿ ಕಾರ್ಯ ಆರಂಭಗೊಳಿಸಿದೆ.

Exit mobile version