Site icon Suddi Belthangady

ಉಜಿರೆ: ಭಾರೀ ಗಾಳಿ ಮಳೆಗೆ ಸಂಜಯ್ ಸಿಕ್ವೇರಾರವರ ಮನೆಯ ಶೀಟ್ ಹಾನಿ

ಉಜಿರೆ: ಜು.25ರಂದು ರಾತ್ರಿ ಸುರಿದ ಗಾಳಿ ಮಳೆಗೆ ಉಜಿರೆ ಅನುಗ್ರಹ ಪ.ಪೂ.ಕಾಲೇಜು ಸಮೀಪ ನೆಲ್ಲಿಪದವು 1ನೇ ಕ್ರಾಸ್ ನಿವಾಸಿ ಸಂಜಯ್ ಸಿಕ್ವೇರಾರವರ ಮನೆಯ ಶೀಟ್ ಸಂಪೂರ್ಣ ಹಾನಿಯಾಗಿದೆ.

Exit mobile version