Site icon Suddi Belthangady

ಮಲೆಬೆಟ್ಟು: ಆಟೋ ರಿಕ್ಷಾ ಮೇಲೆ ಮರ ಬಿದ್ದು ಹಾನಿ

ಕೊಯ್ಯೂರು: ಮಲೆಬೆಟ್ಟು ನಿವಾಸಿ ಕೃಷ್ಣ ಎಂಬವರು ಮನೆಯ ಅಂಗದಲ್ಲಿ ನಿಲ್ಲಿಸಿದ ಆಟೋ ರಿಕ್ಷಾ ಮೇಲೆ ಜು.25ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮರ ಬಿದ್ದು ಆಟೋ ಹಾನಿಯಾಗಿದೆ.

ಅಟೋ ಖರೀದಿಸಿ ಕೇವಲ ಎರಡು ತಿಂಗಳಾದದಷ್ಟೆ ಹಾಗೂ ಮನೆಯ ಶೀಟು ಹಾನಿಯಾಗಿದೆ.

Exit mobile version