Site icon Suddi Belthangady

ಧರ್ಮಸ್ಥಳದ ಕೊಲೆಂಜಿರೋಡಿಯಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು,ಮರಗಳು-ವ್ಯಾಪಕ ಹಾನಿ

ಧರ್ಮಸ್ಥಳ: ಜುಲೈ 25ರಂದು ರಾತ್ರಿ ಸುರಿದ ಮಳೆ ಮತ್ತು ಭೀಕರ ಗಾಳಿಗೆ ತಾಲೂಕಿನ ಹಲವೆಡೆ ವ್ಯಾಪಕ ಹಾನಿ ಸಂಭವಿಸಿದೆ. ಧರ್ಮಸ್ಥಳದ ಕೊಲೆಂಜಿರೋಡಿ ಭಾಗದಲ್ಲಿ ಹಲವು ಮರಗಳು,ವಿದ್ಯುತ್ ಕಂಬಗಳು ಧರೆಗುರುಳಿವೆ.ಧರ್ಮಸ್ಥಳದಿಂದ ಮುಂಡಾಜೆಗೆ ಹೋಗುವ ರಸ್ತೆಯ ಕೊಲೆಂಜಿರೋಡಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು,ಸ್ಥಳೀಯರು ಮುಂಜಾನೆಯಿಂದಲೇ ಸ್ಥಳೀಯರಿಂದ ತೆರವು

Exit mobile version