Site icon Suddi Belthangady

ಉಜಿರೆ: ಮುಂಡತ್ತೋಡಿ ಮನೆ ಕುಸಿತ ಮನೆಗೆ ಪಂಚಾಯತ್ ನಿಂದ ತಾತ್ಕಾಲಿಕ ಪರಿಹಾರ

ಉಜಿರೆ: ಉಜಿರೆ ಗ್ರಾಮದ ಮುಂಡತ್ತೋಡಿ ಉಮೇಶ ಮುಗೇರಾ ಇವರ ವಾಸ್ತವ್ಯದ ಮನೆಯು ಭಾರಿ ಮಳೆಗೆ ಕುಸಿದು ಬಿದ್ದಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಗ್ರಾಮ ಪಂಚಾಯತ್ ಸದಸ್ಯೆ ಲಲಿತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಆಕಸ್ಮಿಕ ಪರಿಹಾರವಾಗಿ ರೂ.10,000 ಮಂಜೂರು ಮಾಡಲಾಯಿತು.

Exit mobile version