Site icon Suddi Belthangady

ಇಂದಬೆಟ್ಟು: ಬಂಗಾಡಿ ರಸ್ತೆ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು- ಸಾರ್ವಜನಿಕರ ಪರದಾಟ

ಇಂದಬೆಟ್ಟು: ಗ್ರಾಮದ ಬಂಗಾಡಿ ಸ.ಹಿ.ಪ್ರಾ ಶಾಲೆ ಹಾಗೂ ಅಂಗನವಾಡಿ ಚಿಕ್ಕ ಮಕ್ಕಳು ಹೋಗುವ ಜಿ.ಪಂ ರಸ್ತೆಯಲ್ಲಿ ಚರಂಡಿ ವ್ಯವಸ್ತೆ ಇಲ್ಲದೆ ರಸ್ತೆಯಲ್ಲೇ ಮಳೆ ನೀರು ತುಂಬಿ ನಡೆದಾಡಲು ಕಷ್ಟವಾಗಿದೆ.

ಸಂಬಂಧ ಪಟ್ಟ ಆಧಿಕಾರಿಗಳು ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಾರೆ.

Exit mobile version