Site icon Suddi Belthangady

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನ ಮುಡಯೂರು ರಸ್ತೆಯ ಭಾಗದಲ್ಲಿದ್ದ ಕಂಪೌಂಡ್ ಕುಸಿತ

ಮಡಂತ್ಯಾರು: ಮಡಂತ್ಯಾರು ಮುಡಯೂರು ರಸ್ತೆಯ ಭಾಗದಲ್ಲಿದ್ದ ಸೇಕ್ರೆಡ್ ಹಾರ್ಟ್ ಕಾಲೇಜಿನ ಕಂಪೌಂಡ್ ಜು.24ರಂದು ಸಂಜೆ ಸುರಿದ ಮಳೆಗೆ ಕುಸಿದ ಘಟನೆ ನಡೆದಿದೆ.

ಸಂಚಾರ ಅಡಚನೆ ಉಂಟಾಗಿತ್ತು. ತಕ್ಷಣ ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್ ಶೆಟ್ಟಿ, ವಿಶ್ವನಾಥ ಪೂಜಾರಿ ಹಾರಬೆ ಹಾಗೂ ಸ್ಥಳೀಯರ ಸಹಕಾರದಿಂದ ಮಾರ್ಗದಲ್ಲಿ ಬಿದ್ದ ಕಲ್ಲು ಮಣ್ಣು ತೆರವುಗೊಳಿಸಿದರು.

Exit mobile version