Site icon Suddi Belthangady

ಶಿಬಾಜೆ: ರಣ ಭೀಕರ ಗಾಳಿ ಮಳೆಗೆ ಪೆರ್ಲದ ಖಂಡಿಗ ಎಂಬಲ್ಲಿ ರೋಡಿಗೆ ಉರುಳಿದ ಬೃಹತ್ ಗಾತ್ರದ ಮರ

ಶಿಬಾಜೆ: ಜು.24ರಂದು ರಣ ಭೀಕರ ಗಾಳಿ ಮಳೆಗೆ ಪೆರ್ಲದ ಖಂಡಿಗ ಎಂಬಲ್ಲಿ ರೋಡಿಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ತಾಗಿದೆ ಇನ್ನೂ ಈ ಭಾಗದಲ್ಲಿ ಅನೇಕ ಕಡೆ ಮರ ಬಿದ್ದಿರುವ ಮಾಹಿತಿ ಲಭಿಸಿದೆ.

Exit mobile version