Site icon Suddi Belthangady

ಖ್ಯಾತ ಯಕ್ಷಗಾನ ಭಾಗವತರು ಧರ್ಣಪ್ಪ ಆಚಾರ್ಯ ನಿಧನ

ಬೆಳ್ತಂಗಡಿ: ಭಜನಾ ಮಂಡಳಿಯ ಹಿರಿಯ ಸದಸ್ಯರು, ಖ್ಯಾತ ಯಕ್ಷಗಾನ ಭಾಗವತರು ಧರ್ಣಪ್ಪ ಆಚಾರ್ಯ(ಟೈಲರ್) ಪಾಲಬೆ ರವರು ಅನಾರೋಗ್ಯದಿಂದ ಜು.24ರಂದು ನಿಧನರಾದರು.

ಮೃತರು ಪತ್ನಿ, ಪುತ್ರ(ಸುಬ್ರಹ್ಮಣ್ಯ ಆಚಾರ್ಯ ಅರ್ವ ಎಂಟರ್ ಪ್ರೈಸಸ್), ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version