Site icon Suddi Belthangady

ಕಲ್ಮಂಜ: ಕಡಂಬು ಗುತ್ತು ಮನೆಯ ಕೇಶವ ಪೂಜಾರಿ ಹೃದಯಾಘಾತದಿಂದ ನಿಧನ

ಕಲ್ಮಂಜ: ಕಲ್ಮಂಜ ಗ್ರಾಮದ ಕಡಂಬು ಗುತ್ತು ಮನೆಯ ಕೇಶವ ಪೂಜಾರಿ (65 ವರ್ಷ) ರವರು ಹೃದಯಾಘಾತದಿಂದ ಸ್ವಗೃಹದಲ್ಲಿ ಜು.23ರಂದು ನಿಧನರಾದರು.

ಮೃತರು ಪತ್ನಿ ಗಿರಿಜ, ಮಕ್ಕಳಾದ ಚಂದ್ರರಾಜ, ಪುಷ್ಪ, ಪ್ರಮೀಳಾ ಅವರನ್ನು ಅಗಲಿದ್ದಾರೆ.

Exit mobile version